Testimonial

Sudha
ಸ್ಪರ್ದಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಅಗತ್ಯ ಮತ್ತು ಬಾಧ್ಯತೆ ಎರಡೂ ಹೆಚ್ಚು. ಇಂದು ನಾಗರಿಕ ಸಮುದಾಯ ಸ್ಪರ್ದಾತ್ಮಕ ಜಗತ್ತಿಗೆ ತನ್ನ ತಾ ಒಡ್ಡಿಕೊಳುತ್ತಿದೆ. ನಾಗರೀಕ ಸೇವೆಯ ಸ್ಪರ್ದಾತ್ಮಕ ಕಣದಲ್ಲಿ ಹಿಮಾಲಯದಂತಹ ಸಂಸ್ಥೆ ವಿಧ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಯಶಸ್ವಿಯಾಗಿದೆ. ಕೇವಲ ಜ್ಞಾನದಿಂದ ಪ್ರಯೋಜನವಿಲ್ಲ.
ಜ್ಞಾನದ “ಸಂಯೋಜನೆ” ಮುಖ್ಯ. ಈ ಸಂಯೋಜಿತ ಕಾರ್ಯದಲ್ಲಿ ಹಿಮಾಲಯ್ ಯಶಸ್ವಿಯಾಗಿದೆ. ಸಮಾಜಶಾಸ್ತ್ರ ಭೋಧನೆಯಲ್ಲಿ ಕರ್ನಾಟಕಕ್ಕೆ ಮಾದರಿಯಾಗಿದೆ. ಶ್ರೀಯುತ ಕೇಶವರವರು ಈ ಐ.ಎ.ಎಸ್. ಅಧ್ಯಯನ ಕೇಂದ್ರದ ಅಧ್ವರ್ಯುಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವ್ವಾಸ, ದೈರ್ಯ, ಸ್ಥೈರ್ಯ ಸ್ಪೂರ್ತಿಗಳನ್ನು ತುಂಬುವಲ್ಲಿ ತಮ್ಮದೆ ಶೈಲಿಯಲ್ಲಿ ಯಶಸ್ವಿ ಪುರುಷರು.
ವಿದ್ಯಾರ್ಥಿಗಳ ದೈತ್ಯಶಕ್ತಿಯಾಗಿ ಹಿಮಾಲಯದ ಆತ್ಮಶಕ್ತಿಯಾಗಿದ್ದಾರೆ.

ಇಂತಿ
ಸುಧಾ

ias_sudhatestimonial